ಸಾಗರ ತಾಲ್ಲೂಕು ಜನತೆ ಗಮನಕ್ಕೆ: BH ರಸ್ತೆಯಲ್ಲಿ ನೂತನ ‘ನಂದಿನಿ ಐಸ್ ಕ್ರೀಮ್ ಪಾರ್ಲರ್’ ಓಪನ್

ಶಿವಮೊಗ್ಗ: ಸಾಗರದ ನಗರದಲ್ಲಿ ಈಗಾಗಲೇ ಹಲವೆಡೆ ನಂದಿನಿ ಪಾರ್ಲರ್ ಗಳಿದ್ದಾವೆ. ಹಾಲು, ಮೊಸರು ಸೇರಿದಂತೆ ಇತರೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗ ಹೊಸದಾಗಿ ಬಿಹೆಚ್ ರಸ್ತೆಯಲ್ಲಿ ನೂತನ ನಂದಿನಿ ಐಸ್ ಕ್ರೀಮ್ ಪಾರ್ಲರ್ ಕೂಡ ಓಪನ್ ಮಾಡಲಾಗಿದೆ. ಇಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಾಗರ ನಗರದ ಬಿಹೆಚ್ ರಸ್ತೆಯ ನ್ಯೂ ಗಂಧರ್ವ ಹೋಟೆಲ್ ಬಳಿಯಲ್ಲಿ ನೂತನವಾಗಿ ನಿರ್ಮಿಸಿರುವಂತ ನಂದಿನಿ ಐಸ್ ಕ್ರೀಮ್ ಪಾರ್ಲರ್ ಅನ್ನು ಉದ್ಘಾಟಿಸಿದರು. ಈ ಬಳಿಕ ಮಾತನಾಡಿದಂತ ಅವರು ನಗರದಲ್ಲಿ ಜನರಿಗೆ … Continue reading ಸಾಗರ ತಾಲ್ಲೂಕು ಜನತೆ ಗಮನಕ್ಕೆ: BH ರಸ್ತೆಯಲ್ಲಿ ನೂತನ ‘ನಂದಿನಿ ಐಸ್ ಕ್ರೀಮ್ ಪಾರ್ಲರ್’ ಓಪನ್