ಪಿಪಿಪಿ ಮಾದರಿಯಲ್ಲಿ ‘KRS ಬೃಂದಾವನ’ಕ್ಕೆ ಹೊಸ ರೂಪ: 8 ರಿಂದ 10 ಸಾವಿರ ಉದ್ಯೋಗ ಸೃಷ್ಠಿ: DKS

ಮಂಡ್ಯ: ಕೃಷ್ಣರಾಜ ಸಾಗರ ಬಳಿಯಲ್ಲಿರುವಂತ ಕೆ ಆರ್ ಎಸ್ ಬೃಂದಾವನಕ್ಕೆ ಪಿಪಿಪಿ ಮಾದರಿಯಲ್ಲೇ ಹೊಸ ರೂಪ ನೀಡಲಾಗುತ್ತದೆ. ಇದರಿಂದ 8 ರಿಂದ 10 ಸಾವಿರ ಉದ್ಯೋಗ ಸೃಷ್ಠಿಯಾಗಲಿದೆ ಅಂತ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕೆಆರ್ ಎಸ್ ಅಣೆಕಟ್ಟು ವೀಕ್ಷಣೆ ನಂತರ ಅಣೆಕಟ್ಟೆ ಬಳಿ ಮತ್ತು ವಿಧಾನಸೌಧದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, “ಕಾವೇರಿ ಬೃಂದಾವನ ಅಮ್ಯೂಸ್ ಮೆಂಟ್ ಉದ್ಯಾನಕ್ಕೆ ಹೊಸ ರೂಪ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಇದರ ಅಭಿವೃದ್ದಿ ಮಾಡಲಾಗುವುದು. ಈ ವಿಚಾರ ಇನ್ನೆರಡು … Continue reading ಪಿಪಿಪಿ ಮಾದರಿಯಲ್ಲಿ ‘KRS ಬೃಂದಾವನ’ಕ್ಕೆ ಹೊಸ ರೂಪ: 8 ರಿಂದ 10 ಸಾವಿರ ಉದ್ಯೋಗ ಸೃಷ್ಠಿ: DKS