BIG NEWS : ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಯಿಂದ 6,000 ಜಾನುವಾರುಗಳ ರಕ್ಷಣೆ: ಡೇಟಾ ವರದಿ

ಬೆಂಗಳೂರು: ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಗೆ ಬಂದ ನಂತರ 2021 ರ ಜನವರಿಯಿಂದ 6,721 ಗೋವುಗಳನ್ನು ಕಸಾಯಿಖಾನೆಗಳಿಗೆ ಕಳುಹಿಸುವುದನ್ನು ತಡೆಯಲಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಆದ್ರೆ, ಪ್ರಸ್ತುತ ಕೇವಲ ಆರು ಸರ್ಕಾರಿ ಗೋಶಾಲೆಗಳು ಚಾಲನೆಯಲ್ಲಿದ್ದು, ಬಿಡಾಡಿ ದನಗಳ ಪುನರ್ವಸತಿ ಕಾರ್ಯವನ್ನು ನಡೆಸುತ್ತಿರುವ 219 ಖಾಸಗಿ ಆಶ್ರಯದಲ್ಲಿ ಗೋವುಗಳನ್ನು ಆರೈಕೆ ಮಾಡಲಾಗುತ್ತಿದೆ. ಈ ಖಾಸಗಿ ಗೋಶಾಲೆಗಳಲ್ಲಿ ಪ್ರಸ್ತುತ 35,425 ಜಾನುವಾರುಗಳಿವೆ. ಡಿಸೆಂಬರ್ 2021 ರಲ್ಲಿ 190 ಖಾಸಗಿ ಗೋಶಾಲೆಗಳು 32,547 ಜಾನುವಾರುಗಳಿಗೆ ಆಶ್ರಯ ನೀಡಿವೆ. ಪಶುಸಂಗೋಪನಾ … Continue reading BIG NEWS : ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಯಿಂದ 6,000 ಜಾನುವಾರುಗಳ ರಕ್ಷಣೆ: ಡೇಟಾ ವರದಿ