ʼಯೂಟ್ಯೂಬ್ʼನಿಂದ ಹೊಸ ವೈಶಿಷ್ಟ್ಯ ಆರಂಭ : ʼವಿಡಿಯೋ ಕಂಟೆಂಟ್‌ ಕ್ರಿಯೇಟರ್ಸ್‌ʼಗೆ ಸಿಗುತ್ತೆ ಹೆಚ್ಚು ಹೆಚ್ಚು ಹಣ

ಡಿಜಿಟಲ್‌ ಡೆಸ್ಕ್:‌ ಪ್ರಸಿದ್ಧ ಆನ್ ಲೈನ್ ವೀಡಿಯೊ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆ ಯೂಟ್ಯೂಬ್ ವೀಡಿಯೊ ಸೃಷ್ಟಿಕರ್ತರಿಗೆ ಸೂಪರ್ ಥ್ಯಾಂಕ್ಸ್ ಎಂಬ ವೈಶಿಷ್ಟ್ಯವನ್ನ ಪ್ರಾರಂಭಿಸಿದೆ. ಈ ಮೂಲಕ ಅವ್ರಿಗೆ ಹಣ ಗಳಿಸುವ ಹೊಸ ಮಾರ್ಗವನ್ನ ತೋರಿಸಿಕೊಟ್ಟಿದೆ. ಮಡಿಕೇರಿಯಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಬೆಟ್ಟಕುಸಿಯುವ ಭೀತಿ : 7 ಕುಟುಂಬಗಳಿಗೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ ಸೂಪರ್ ಥ್ಯಾಂಕ್ಸ್ ಪ್ರಸ್ತುತ ಈಗ ಸಾವಿರಾರು ನಗದೀಕರಣ ಸೃಷ್ಟಿಕರ್ತರಿಗೆ ಲಭ್ಯವಿದೆ. ಈ ವೈಶಿಷ್ಟ್ಯವು ಡೆಸ್ಕ್ ಟಾಪ್ ಮತ್ತು ಮೊಬೈಲ್ ಸಾಧನಗಳಲ್ಲಿ (ಆಂಡ್ರಾಯ್ಡ್ … Continue reading ʼಯೂಟ್ಯೂಬ್ʼನಿಂದ ಹೊಸ ವೈಶಿಷ್ಟ್ಯ ಆರಂಭ : ʼವಿಡಿಯೋ ಕಂಟೆಂಟ್‌ ಕ್ರಿಯೇಟರ್ಸ್‌ʼಗೆ ಸಿಗುತ್ತೆ ಹೆಚ್ಚು ಹೆಚ್ಚು ಹಣ