BIG NEWS: ರಾಜ್ಯ ಸರ್ಕಾರದಿಂದ ‘ಸೈಬರ್ ಅಪರಾಧ’ ತಡೆಗೆ ಮಹತ್ವದ ಕ್ರಮ: ‘ಹೊಸ ಸೈಬರ್ ಭದ್ರತಾ ನೀತಿ’ ಜಾರಿ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು CISCO ಸಹಯೋಗದೊಂದಿಗೆ “ಸೈಬರ್‌ ಸೆಕ್ಯೂರಿಟಿ ಪಾಲಿಸಿ 2024 ಹಾಗೂ ಕೌಶಲ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಸೈಬರ್ ಅಪರಾಧ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೊಸ ಸೈಬರ್ ಭದ್ರತಾ ನೀತಿಯನ್ನು ಕೈಗೊಂಡಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಗೃಹ ಇಲಾಖೆ ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ಸಂಬಂಧಿತ … Continue reading BIG NEWS: ರಾಜ್ಯ ಸರ್ಕಾರದಿಂದ ‘ಸೈಬರ್ ಅಪರಾಧ’ ತಡೆಗೆ ಮಹತ್ವದ ಕ್ರಮ: ‘ಹೊಸ ಸೈಬರ್ ಭದ್ರತಾ ನೀತಿ’ ಜಾರಿ