BIG NEWS: ‘SSLC ತೇರ್ಗಡೆ’ಗೆ ಹೊಸ ಮಾನದಂಡ: ಈಗ ಶೇ.33ರಷ್ಟು ಅಂಕ ಪಡೆದ್ರೂ ‘ಪಾಸ್’

ಬೆಂಗಳೂರು : ರಾಜ್ಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ ಕರಡು ನಿಯಮಾವಳಿ ಪ್ರಕಟಿಸಿದ್ದು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಾಸಾಗಲು ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡೂ ಸೇರಿ ಶೇ.33 ಅಂಕ ಪಡೆದರೆ ಸಾಕೆಂದು ಹೇಳಿದೆ. ಹೌದು, ಪ್ರತಿ ವಿಷಯದಲ್ಲಿ ಆಂತರಿಕ ಮೌಲ್ಯಮಾಪನದಲ್ಲಿ ಶೇ.20ಕ್ಕೆ 20 ಅಂಕ ಪಡೆದರೆ ಉಳಿದ 13 ಅಂಕಗಳನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದರೂ ವಿದ್ಯಾರ್ಥಿ ಪಾಸ್‌, ಶೇ.20ರಷ್ಟು ಅಂಕಗಳಿಗೆ … Continue reading BIG NEWS: ‘SSLC ತೇರ್ಗಡೆ’ಗೆ ಹೊಸ ಮಾನದಂಡ: ಈಗ ಶೇ.33ರಷ್ಟು ಅಂಕ ಪಡೆದ್ರೂ ‘ಪಾಸ್’