ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ದಂಪತಿಗಳಿಗೂ ಸಿಗಲಿದೆ ‘ದಂಪತಿ’ ಸ್ಥಾನಮಾನ!
ನವದೆಹಲಿ: ಭಾರತದ ಮುಂಬರುವ ‘ಜನಗಣತಿ-2027’ ಹಲವು ಕುತೂಹಲಕಾರಿ ಮತ್ತು ಆಧುನಿಕ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಈ ಬಾರಿ ದೇಶದಲ್ಲಿ ಮೊದಲ ಬಾರಿಗೆ ಲಿವ್-ಇನ್ ಸಂಬಂಧದಲ್ಲಿರುವ (Live-in Couples) ದಂಪತಿಗಳನ್ನು ಜನಗಣತಿಯ ವೇಳೆ ‘ವಿವಾಹಿತ ದಂಪತಿ’ ಎಂದೇ ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ಏನಿದು ಹೊಸ ನಿಯಮ? ಸಾಮಾನ್ಯವಾಗಿ ಜನಗಣತಿಯ ವೇಳೆ ಕೇವಲ ಕಾನೂನುಬದ್ಧವಾಗಿ ವಿವಾಹವಾದವರನ್ನು ಮಾತ್ರ ‘ದಂಪತಿ’ ಎಂದು ಗುರುತಿಸಲಾಗುತ್ತಿತ್ತು. ಆದರೆ, ಬದಲಾಗುತ್ತಿರುವ ಸಾಮಾಜಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು, ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗಿದೆ: ವೈವಾಹಿಕ ಸ್ಥಿತಿ (Marital Status): ಲಿವ್-ಇನ್ … Continue reading ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ದಂಪತಿಗಳಿಗೂ ಸಿಗಲಿದೆ ‘ದಂಪತಿ’ ಸ್ಥಾನಮಾನ!
Copy and paste this URL into your WordPress site to embed
Copy and paste this code into your site to embed