BIGG NEWS: ತಿಹಾರ್ ಜೈಲಿನಲ್ಲಿ ಸತೇಂದ್ರ ಜೈನ್ ರ ಕೊಠಡಿ ಸ್ವಚ್ಛಗೊಳಿಸುತ್ತಿರುವ ಮತ್ತೊಂದು ವಿಡಿಯೋ ಲೀಕ್| VIDEO

ನವದೆಹಲಿ: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು, ತಿಹಾರ್ ಜೈಲಿನಲ್ಲಿ ಕೆಲವರು ಸಚಿವರ ಸೆಲ್ ಅನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಈ ಪ್ರೀತಿಯ ಅಜ್ಜನಿಗಿದೆ ಭಯಾನಕ ಹಿಸ್ಟರಿ, ವಿಷಯ ತಿಳಿದು ಆಘಾತಕ್ಕೊಳಗಾದ ಕುಟುಂಬ… ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ ಕೆಲ ದಿನಗಳ ಹಿಂದೆ ಸತ್ಯೇಂದ್ರ ಜೈನ್ ಅವರು ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಹಾಗೂ ಜೈಲಿನಲ್ಲಿ ಭಕ್ಷ್ಯ ಭೋಜನ ಮಾಡುತ್ತಿದ್ದ ವಿಡಿಯೋಗಳನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಇದೀಗ ತಮ್ಮ ಜೈಲಿನ ಕೊಠಡಿಯನ್ನು ಸ್ಚಚ್ಛಗೊಳಿಸುತ್ತಿರುವ ವಿಡಿಯೋ … Continue reading BIGG NEWS: ತಿಹಾರ್ ಜೈಲಿನಲ್ಲಿ ಸತೇಂದ್ರ ಜೈನ್ ರ ಕೊಠಡಿ ಸ್ವಚ್ಛಗೊಳಿಸುತ್ತಿರುವ ಮತ್ತೊಂದು ವಿಡಿಯೋ ಲೀಕ್| VIDEO