BREAKING NEWS : ಮೋದಿ ಸಂಪುಟ ಪುನರ್ ರಚನೆ ಬೆನ್ನಲ್ಲೇ ನಾಳೆ ಸಂಜೆ 5 ಗಂಟೆಗೆ ‘ಕೇಂದ್ರ ಸಚಿವ ಸಂಪುಟ ಸಭೆ’ ನಿಗದಿ

ಡಿಜಿಟಲ್ ಡೆಸ್ಕ್ :  ಜ್ಯೋತಿರಾದಿತ್ಯ ಸಿಂಧಿಯಾ, ಪಶುಪತಿ ಕುಮಾರ್ ಪರಾಸ್, ಅನುರಾಗ್ ಠಾಕೂರ್ ಸೇರಿದಂತೆ 43 ಹೊಸ ಸಚಿವರು ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ರಾಜ್ಯದಲ್ಲಿ ಆಗಸ್ಟ್ 15 ರಿಂದ ಶಾಲೆಗಳನ್ನು ತೆರೆಯಲು ಸರ್ಕಾರ ನಿರ್ಧಾರ ಕೇಂದ್ರ ಸಚಿವ ಸಂಪುಟಕ್ಕೆ ಬುಧವಾರ ಸೇರ್ಪಡೆಗೊಂಡ ನೂತನ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.  ಇದೀಗ ಬಂದಿರುವ ಮಾಹಿತಿ ಪ್ರಕಾರ, ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಬಳಿಕ ನಾಳೆ … Continue reading BREAKING NEWS : ಮೋದಿ ಸಂಪುಟ ಪುನರ್ ರಚನೆ ಬೆನ್ನಲ್ಲೇ ನಾಳೆ ಸಂಜೆ 5 ಗಂಟೆಗೆ ‘ಕೇಂದ್ರ ಸಚಿವ ಸಂಪುಟ ಸಭೆ’ ನಿಗದಿ