ಬೆಂಗಳೂರು: ಜುಲೈ 1 ರಿಂದ ಬಿಎಂಟಿಸಿ ಈ ಕೆಳಗಿನ ಎಸಿ ರಹಿತ ಬಸ್ ಸೇವೆಗಳನ್ನು ಪರಿಚಯಿಸಲಿದೆ.

ಚಕ್ರ-1: ನೆಲಮಂಗಲದಿಂದ ಬಸವನಹಳ್ಳಿ, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಹುಸ್ಕೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ನಗರೂರು ಕ್ರಾಸ್, ನಗರೂರು, ನಂದರಾಮಪಾಳ್ಯ, ಬಿನ್ನಮಂಗಲ ಮಾರ್ಗವಾಗಿ ನೆಲಮಂಗಲ

ದಿನಕ್ಕೆ ಒಂಬತ್ತು ರೌಂಡ್ ಟ್ರಿಪ್ ಗಳು ಇರುತ್ತವೆ.

ಚಕ್ರ-1ಎ: ನೆಲಮಂಗಲ-ನೆಲಮಂಗಲ ಮಾರ್ಗವಾಗಿ ಬಿನ್ನಮಂಗಲ, ನಂದರಾಮಪಾಳ್ಯ, ನಗರೂರು, ನಗರೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ಹುಸ್ಕೂರು ಕ್ರಾಸ್, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಬಸವನಹಳ್ಳಿ.

ದಿನಕ್ಕೆ ಒಂಬತ್ತು ರೌಂಡ್ ಟ್ರಿಪ್ ಗಳು ಇರುತ್ತವೆ.

255 ಎಫ್: ಜಾಲಹಳ್ಳಿ ಕ್ರಾಸ್-ನೆಲಮಂಗಲ ಮಾರ್ಗವಾಗಿ ಮಾರಿಸನ್ ಫ್ಯಾಕ್ಟರಿ, ಮಾದನಾಯಕನಹಳ್ಳಿ, ಮಾಕಳಿ, ನಗರೂರು ಕ್ರಾಸ್, ನಗರೂರು, ನಂದರಮಣಪಾಳ್ಯ, ಬಿನ್ನಮಂಗಲ.

ದಿನಕ್ಕೆ ಎಂಟು ರೌಂಡ್ ಟ್ರಿಪ್ ಗಳು ಇರುತ್ತವೆ

Share.
Exit mobile version