ಅಹಮದಾಬಾದ್ ವಿಮಾನ ದುರಂತ: ಪತಿಯನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ್ದ ನವ ವಧು ದುರ್ಮರಣ

ನವದೆಹಲಿ: ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ AI-171 ವಿಮಾನವು ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು, ಅನೇಕರ ಭರವಸೆಗಳು ಮತ್ತು ಕನಸುಗಳನ್ನು ಕೊನೆಗೊಳಿಸಿತು. ನಗರ ಪೊಲೀಸ್ ಅಧಿಕಾರಿಯೊಬ್ಬರು ಯಾರೂ ಬದುಕುಳಿದಿಲ್ಲ ಎಂದು ಹೇಳಿದರು. ಇದೇ ವಿಮಾನದಲ್ಲಿ ಪತಿಯನ್ನು ಭೇಟಿಯಾಗಲು ಲಂಡನ್ ಗೆ ತೆರಳುತ್ತಿದ್ದಂತ ನವ ವಧು ಕೂಡ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಯಾವುದೇ ನಿಲುಗಡೆಗಳನ್ನು ಹೊಂದಿರಲಿಲ್ಲ. 10 ಗಂಟೆಗಳ ಪ್ರಯಾಣಕ್ಕಾಗಿ 80-90 ಟನ್‌ಗಳಿಗಿಂತ ಹೆಚ್ಚು ದಹನಶೀಲ … Continue reading ಅಹಮದಾಬಾದ್ ವಿಮಾನ ದುರಂತ: ಪತಿಯನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ್ದ ನವ ವಧು ದುರ್ಮರಣ