‘Truecaller’ ನಲ್ಲಿ ಹೊಸ AI ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ.! ಭಾರತದಲ್ಲೂ ಬಿಡುಗಡೆ, ನೀವೂ ಟ್ರೈ ಮಾಡಿ

ನವದೆಹಲಿ : ಟ್ರೂಕಾಲರ್ ತನ್ನ AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಲಭ್ಯವಿದೆ. ಟ್ರೂಕಾಲರ್’ನ ಹೊಸ ಎಐ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವು ಬಳಕೆದಾರರಿಗೆ ಅಪ್ಲಿಕೇಶನ್’ನಿಂದ ನೇರವಾಗಿ ಒಳಬರುವ ಮತ್ತು ಹೊರಹೋಗುವ ಕರೆಗಳನ್ನ ರೆಕಾರ್ಡ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವು ಅನೇಕ ಬಳಕೆದಾರರಿಗೆ ಬಹಳ ಮುಖ್ಯವೆಂದು ಪರಿಗಣಿಸಲಾದ ವೈಶಿಷ್ಟ್ಯವಾಗಿದೆ. ಈಗ ಟ್ರೂಕಾಲರ್ ಅಪ್ಲಿಕೇಶನ್ ವೈಶಿಷ್ಟ್ಯಕ್ಕೆ ಎಐ ಸೇರಿಸುವುದರಿಂದ ಬಳಕೆದಾರರಿಗೆ ಹೆಚ್ಚು … Continue reading ‘Truecaller’ ನಲ್ಲಿ ಹೊಸ AI ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ.! ಭಾರತದಲ್ಲೂ ಬಿಡುಗಡೆ, ನೀವೂ ಟ್ರೈ ಮಾಡಿ