‘ಕರ್ನಾಟಕದ ಇತಿಹಾಸ’ಕ್ಕೆ ಹೊಸ ಸೇರ್ಪಡೆ: ಇದೀಗ ಹೊಸತೊಂದು ‘ತಾಮ್ರ ಪಟದ ಶಾಸನ’ ಬೆಳಕಿಗೆ
ಬೆಂಗಳೂರು : ಕರ್ನಾಟಕದ ಇತಿಹಾಸದ ಹೊಸ ಸೇರ್ಪಡೆಗೆ ದಾಖಲಾಗಲು ಹೊಸತೊಂದು ತಾಮ್ರದ ತಾಮ್ರದ ಪಟದ ಶಾಸನ ಇದೀಗ ಬೆಳಕಿಗೆ ಬಂದಿದೆ.ಅಂದ್ಹಾಗೆ ಇತ್ತೀಚೆಗಷ್ಟೇ ಪತ್ತೆಯಾದ ಈ ತಾಮ್ರದ ಪಟದ ಶಾಸನ ವಿಜಯನಗರ ರಾಜವಂಶಕ್ಕೆ ಸೇರಿದ್ದಾಗಿದ್ದು, ಹೀಗೆ ಬೆಳಕಿಗೆ ಬಂದ ತಾಮ್ರದ ಈ ಶಾಸನವನ್ನು ಬೆಂಗಳೂರಿನ ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ. ತಾಮ್ರದ ಈ ಶಾಸನ ಕರ್ನಾಟಕ ಮೂಲದ್ದಾಗಿದ್ದು, ವಿಜಯನಗರದ ಸಂಗಮ ದೊರೆ ದೇವರಾಯ-1 ಈತನ ಆಡಳಿತದಲ್ಲಿದ್ದವು ಎಂದು ತಿಳಿದುಬಂದಿದೆ.ಅದಲ್ಲದೆ ಈ ತಾಮ್ರದ ಶಾಸನದ ಮೇಲೆ ಶಕ 1328 ವ್ಯಾಯಾ, … Continue reading ‘ಕರ್ನಾಟಕದ ಇತಿಹಾಸ’ಕ್ಕೆ ಹೊಸ ಸೇರ್ಪಡೆ: ಇದೀಗ ಹೊಸತೊಂದು ‘ತಾಮ್ರ ಪಟದ ಶಾಸನ’ ಬೆಳಕಿಗೆ
Copy and paste this URL into your WordPress site to embed
Copy and paste this code into your site to embed