ಯುದ್ಧವನ್ನು ಮೊದಲ ಆಯ್ಕೆ ಎಂದು ಎಂದಿಗೂ ಪರಿಗಣಿಸಲಿಲ್ಲ ಆದರೆ ಕೆಣಕಿದ್ರೆ ಸರಿ ಇರೋದಿಲ್ಲ : ಪ್ರಧಾನಿ ಮೋದಿ

ಕಾರ್ಗಿಲ್(ಲಡಾಖ್) : ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು, ಇದೇ ವೇಳೆ ಅವರು ಭಾರತವು ಯುದ್ಧವನ್ನು ಮೊದಲ ಆಯ್ಕೆ ಎಂದು ಎಂದಿಗೂ ಪರಿಗಣಿಸಿಲ್ಲ ಆದರೆ ಯಾರಾದರೂ ದೇಶದ ಮೇಲೆ ಕೆಟ್ಟ ದೃಷ್ಟಿ ಬೀರಿದರೆ, ಸಶಸ್ತ್ರ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡುತ್ತವೆ ಎಂದು ಸೋಮವಾರ ಹೇಳಿದ್ದಾರೆ. “ನಾವು ಯುದ್ಧವನ್ನು ಮೊದಲ ಆಯ್ಕೆಯಾಗಿ ಎಂದಿಗೂ ನೋಡಿಲ್ಲ… ಅದು ಲಂಕಾದ ಯುದ್ಧವೇ ಆಗಿರಲಿ ಅಥವಾ ಕುರುಕ್ಷೇತ್ರವೇ ಆಗಿರಲಿ, ನಾವು ಅದನ್ನು ಮುಂದೂಡಲು … Continue reading ಯುದ್ಧವನ್ನು ಮೊದಲ ಆಯ್ಕೆ ಎಂದು ಎಂದಿಗೂ ಪರಿಗಣಿಸಲಿಲ್ಲ ಆದರೆ ಕೆಣಕಿದ್ರೆ ಸರಿ ಇರೋದಿಲ್ಲ : ಪ್ರಧಾನಿ ಮೋದಿ