ಲಿಪುಲೇಖ್ ಪಾಸ್ ಮೂಲಕ ಭಾರತ-ಚೀನಾ ವ್ಯಾಪಾರಕ್ಕೆ ನೇಪಾಳ ಆಕ್ಷೇಪ, ಭಾರತ ಸೂಕ್ತ ಉತ್ತರ

ನವದೆಹಲಿ : ಲಿಪುಲೆಖ್ ಪಾಸ್ ಮೂಲಕ ಭಾರತ-ಚೀನಾ ಗಡಿ ವ್ಯಾಪಾರವನ್ನ ಪುನರಾರಂಭಿಸುವುದಕ್ಕೆ ನೇಪಾಳದ ಆಕ್ಷೇಪಣೆಗಳನ್ನ ಭಾರತದ ವಿದೇಶಾಂಗ ಸಚಿವಾಲಯ (MEA) ತಿರಸ್ಕರಿಸಿತು ಮತ್ತು ಕಠ್ಮಂಡುವಿನ ಪ್ರಾದೇಶಿಕ ಹಕ್ಕುಗಳು ಅಸಮರ್ಥನೀಯ ಮತ್ತು ಐತಿಹಾಸಿಕ ಸಂಗತಿಗಳನ್ನ ಆಧರಿಸಿಲ್ಲ ಎಂದು ಹೇಳಿದೆ. ಹಿಮಾಲಯನ್ ಪಾಸ್ ಮೂಲಕ ವ್ಯಾಪಾರವನ್ನ ಮತ್ತೆ ತೆರೆಯುವ ಬಗ್ಗೆ ನೇಪಾಳದ ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದ ನಂತರ ಭಾರತದ ಪ್ರತಿಕ್ರಿಯೆ ಬಂದಿದೆ. ಈ ಪಾಸ್ ಭಾರತ-ಚೀನಾ ಗಡಿಯಲ್ಲಿದೆ ಆದರೆ ನೇಪಾಳ ಕೂಡ ಅದನ್ನು ಪ್ರತಿಪಾದಿಸುತ್ತದೆ. ಭಾರತ ಮತ್ತು ಚೀನಾ … Continue reading ಲಿಪುಲೇಖ್ ಪಾಸ್ ಮೂಲಕ ಭಾರತ-ಚೀನಾ ವ್ಯಾಪಾರಕ್ಕೆ ನೇಪಾಳ ಆಕ್ಷೇಪ, ಭಾರತ ಸೂಕ್ತ ಉತ್ತರ