BIG NEWS: ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪಕ್ಕೆ 6 ಮಂದಿ ಬಲಿ: ಪ್ರಧಾನಿ ʻಶೇರ್ ಬಹದ್ದೂರ್ ದೇವುಬಾʼ ಸಂತಾಪ
ಕಠ್ಮಂಡು (ನೇಪಾಳ): ಇಂದು ಬೆಳಗ್ಗೆ ನೇಪಾಳದಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪಕ್ಕೆ 6 ಮಂದಿ ಬಲಿಯಾಗಿದ್ದು, ಮೃತರಿಗೆ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ(Nepal PM Sher Bahadur Deuba) ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. “ಫಾರ್ ವೆಸ್ಟ್‌ನ ಖಾಪ್ತಾಡ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಮತ್ತು ಸಂತ್ರಸ್ತರಿಗೆ ತಕ್ಷಣವೇ ಸರಿಯಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ನಾನು ಸಂಬಂಧಿತ ಏಜೆನ್ಸಿಗಳಿಗೆ ಸೂಚನೆ ನೀಡಿದ್ದೇನೆ. ಘಟನಾ ಸ್ಥಳಗಳಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು … Continue reading BIG NEWS: ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪಕ್ಕೆ 6 ಮಂದಿ ಬಲಿ: ಪ್ರಧಾನಿ ʻಶೇರ್ ಬಹದ್ದೂರ್ ದೇವುಬಾʼ ಸಂತಾಪ
Copy and paste this URL into your WordPress site to embed
Copy and paste this code into your site to embed