ಭಾರತದ 3 ಪ್ರದೇಶಗಳನ್ನ ತನ್ನದೆಂದ ನೇಪಾಳ ; ವಿವಾದಿತ ‘ನಕ್ಷೆ’ ಹೊಂದಿದ ಹೊಸ 100 ರೂ. ನೋಟು ಬಿಡುಗಡೆ!
ನವದೆಹಲಿ: ನೇಪಾಳದ ಕೇಂದ್ರ ಬ್ಯಾಂಕ್ ಗುರುವಾರ ಹೊಸ 100 ರೂಪಾಯಿ ನೋಟುಗಳನ್ನ ಬಿಡುಗಡೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ನೋಟಿನ ಮೇಲೆ ನೇಪಾಳದ ಹೊಸ ನಕ್ಷೆಯನ್ನ ಮುದ್ರಿಸಲಾಗಿದ್ದು, ಭಾರತದ ಮೂರು ಪ್ರದೇಶಗಳಾದ ಕಲಾಪಾಣಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ತನ್ನದೆಂದು ತೋರಿಸುತ್ತಿದೆ. ಸುಮಾರು ಐದು ವರ್ಷಗಳ ಹಿಂದೆ, ಈ ಪ್ರದೇಶಗಳನ್ನು ಸೇರಿಸಲು ನೇಪಾಳ ತನ್ನ ರಾಜಕೀಯ ನಕ್ಷೆಯನ್ನ ಪರಿಷ್ಕರಿಸಿದ್ದು, ಈಗ, ಮೊದಲ ಬಾರಿಗೆ ನವೀಕರಿಸಿದ ನಕ್ಷೆಯನ್ನು ನೋಟುಗಳ ಮೇಲೆ ಪ್ರದರ್ಶಿಸಲಾಗಿದೆ. ಇದು ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗೆ … Continue reading ಭಾರತದ 3 ಪ್ರದೇಶಗಳನ್ನ ತನ್ನದೆಂದ ನೇಪಾಳ ; ವಿವಾದಿತ ‘ನಕ್ಷೆ’ ಹೊಂದಿದ ಹೊಸ 100 ರೂ. ನೋಟು ಬಿಡುಗಡೆ!
Copy and paste this URL into your WordPress site to embed
Copy and paste this code into your site to embed