ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯಾದ್ಯಂತ ಪದವಿ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆಯತ್ತಿದೆ. 

BIGG NEWS: ಇನ್ನೂ ಮುಗಿಯದ ಸುರತ್ಕಲ್ ಟೋಲ್‍ಗೇಟ್ ವಿವಾದ; ಹೋರಾಟಗಾರರ ಮೇಲೆ FIR

 

ನ್ಯಾಷನಲ್ ಎಜುಕೇಷನ್ ಪಾಲಿಸಿ ಅಡಿ ನಡೆಯುತ್ತಿರುವ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಶುಕ್ರವಾರ ನಡೆಯಬೇಕಾಗಿರುವ ಎನ್​ಇ ಪಿಯ ಪೊಲಿಟಿಕಲ್ ಸೈನ್ಸ್ ಪರೀಕ್ಷೆ ಪ್ರಶ್ನೆ ಪತ್ರಿಕೆ ನಿನ್ನೆ ರಾತ್ರಿಯೇ ಹೊರಬಿದ್ದಿದೆ.

BIGG NEWS: ಇನ್ನೂ ಮುಗಿಯದ ಸುರತ್ಕಲ್ ಟೋಲ್‍ಗೇಟ್ ವಿವಾದ; ಹೋರಾಟಗಾರರ ಮೇಲೆ FIR

 

ಜಿಲ್ಲೆಯ ಬಾಗೇಪಲ್ಲಿ ನ್ಯಾಷನಲ್ ಪದವಿ ಕಾಲೇಜು ವಿದ್ಯಾರ್ಥಿಗಳ ಮೊಬೈಲ್​ನಲ್ಲಿ ಪ್ರಶ್ನಿ ಪತ್ರಿಕೆ ಹರಿದಾಡುತ್ತಿದೆ. ಬಾಗೇಪಲ್ಲಿಯ ನ್ಯಾಷನಲ್‌‌ ಕಾಲೇಜುನ ಪ್ರಾಧ್ಯಾಪಕ ವೃಂದದಿಂದಲೇ 2022ನೇ ಸಾಲಿನ ಈ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಅನುಮಾನಗಳು ಮೂಡಿವೆ.

Share.
Exit mobile version