ಭಾರೀ ಮಳೆಯಿಂದಾಗಿ ಮನೆಯ ಮೇಲೆ ಗೋಡೆ ಕುಸಿತ : ಅಣ್ಣ-ತಂಗಿ ಧಾರುಣವಾಗಿ ಸಾವು

ನೆಲಮಂಗಲ : ತಗ್ಗು ಪ್ರದೇಶದಲ್ಲಿದ್ದಂತ ಮನೆಯೊಂದರ ಮೇಲೆ, ಖಾಲಿ ನಿವೇಶನದಲ್ಲಿದ್ದಂತ ಗೋಡೆ ಕುಸಿತದ ಪರಿಣಾಮ, ಮನೆಯಲ್ಲಿದ್ದಂತ ಅಣ್ಣ-ತಂಗಿಯರು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನೆಲಮಂಗಲದಲ್ಲಿ ನಡೆದಿದೆ. ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ : ಟ್ಯಾಂಕರ್ – ಕಾರಿನ ನಡುವೆ ಡಿಕ್ಕಿ, ನಾಲ್ವರು ಯುವಕರು ಸ್ಥಳದಲ್ಲೇ ಸಾವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹೊರವಲಯದಲ್ಲಿ ಬಿನ್ನಮಂಗಲದಲ್ಲಿ ಭಾರೀ ಮಳೆಯಿಂದಾಗಿ ಖಾಲಿ ನೀವೇಶನದ ಗೋಡೆ, ಮನೆಯ ಮೇಲೆ ಕುಸಿತಗೊಂಡ ಪರಿಣಾಮ, ತುಮಕೂರು ಮೂಲದ ಕಾವ್ಯ, ಮತ್ತು ವೇಣುಗೋಪಾಲ್ ಎಂಬಂತ ಅಣ್ಣ-ತಂಗಿ ಧಾರುಣವಾಗಿ … Continue reading ಭಾರೀ ಮಳೆಯಿಂದಾಗಿ ಮನೆಯ ಮೇಲೆ ಗೋಡೆ ಕುಸಿತ : ಅಣ್ಣ-ತಂಗಿ ಧಾರುಣವಾಗಿ ಸಾವು