BIGG NEWS : “ಗಂಡೂ ಅಲ್ಲ, ಹೆಣ್ಣೂ ಅಲ್ಲ” ; ಪ್ರಧಾನಿ ಮೋದಿ ಉಡುಪು ಅಣಕಿಸಿದ ‘ಟಿಎಂಸಿ ನಾಯಕ’ನಿಗೆ ಬಿಜೆಪಿ ತರಾಟೆ |PM Modi Attire

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮೇಘಾಲಯಕ್ಕೆ ಭೇಟಿ ನೀಡಿದಾಗ ಖಾಸಿ ಸಮುದಾಯದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ನಾಯಕ ಕೀರ್ತಿ ಆಜಾದ್ ಇದನ್ನ ವ್ಯಂಗ್ಯ ಮಾಡಿದ್ದು, ಮಹಿಳೆಯರ ಉಡುಗೆ ಎಂದು ಬಣ್ಣಿಸಿದ್ದಾರೆ. ಆದ್ರೆ, ಇದನ್ನ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಬಲವಾಗಿ ವಿರೋಧಿಸಿದರು. ಇದು ಮೇಘಾಲಯದ ಜನರಿಗೆ ಮಾಡಿದ ಅವಮಾನ ಮತ್ತು ಬುಡಕಟ್ಟು ಜನರ ಉಡುಗೆ ತೊಡುಗೆ ಬಗ್ಗೆ ಗೇಲಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಧ್ಯ ಆಜಾದ್ … Continue reading BIGG NEWS : “ಗಂಡೂ ಅಲ್ಲ, ಹೆಣ್ಣೂ ಅಲ್ಲ” ; ಪ್ರಧಾನಿ ಮೋದಿ ಉಡುಪು ಅಣಕಿಸಿದ ‘ಟಿಎಂಸಿ ನಾಯಕ’ನಿಗೆ ಬಿಜೆಪಿ ತರಾಟೆ |PM Modi Attire