ನೆಹರೂ ಮತ್ತು ಅಂಬೇಡ್ಕರ್ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ವಿರೋಧಿಸುತ್ತಿದ್ದರು: ಪ್ರಧಾನಿ ಮೋದಿ
ನವದೆಹಲಿ: ಕರ್ನಾಟಕದ ಮುಸ್ಲಿಮರಿಗೆ ‘ಇತರ ಹಿಂದುಳಿದ ವರ್ಗಗಳು’ (ಒಬಿಸಿ) ಸ್ಥಾನಮಾನ ನೀಡುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮಾಡುವ ಪಾಪದ ಕೆಲಸ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ನೆಟ್ವರ್ಕ್ 18 ಗ್ರೂಪ್ ಎಡಿಟರ್ ಇನ್ ಚೀಫ್ ರಾಹುಲ್ ಜೋಶಿ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಹೇಳಿದರು. “ಪಂಡಿತ್ ನೆಹರೂ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳು ದೀರ್ಘಕಾಲದ ಚಿಂತನೆಯ ನಂತರ, ಭಾರತದಂತಹ ದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದರು” … Continue reading ನೆಹರೂ ಮತ್ತು ಅಂಬೇಡ್ಕರ್ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ವಿರೋಧಿಸುತ್ತಿದ್ದರು: ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed