BREAKING: ಹುಬ್ಬಳ್ಳಿಯಲ್ಲಿ ನೇಹಾ ತಂದೆ ನಿರಂಜನ್ ‘ಪಿಎ ವಿನಯ್ ಕಿಡ್ನ್ಯಾಪ್’ಗೆ ಯತ್ನ

ಹುಬ್ಬಳ್ಳಿ: ಇಂದು ಮುಂಜಾಗನೇ ಮೃತ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಅವರ ಆಪ್ತ ಸಹಾಯಕ ಆಗಿರುವಂತ ವಿನಯ್ ಎಂಬಾತನನ್ನು ಮೂವರು ಅಪರಿಚಿತರು ಕಿಡ್ನ್ಯಾಪ್ ಮಾಡೋದಕ್ಕೆ ಯತ್ನಿಸಿರುವಂತ ಘಟನೆ ನಡೆದಿದೆ. ಹುಬ್ಬಳ್ಳಿಯಲ್ಲಿ ಇಂದು ಮುಂಜಾಗನೆ ವಾಲ್ವೇಕರ್ ಗಲ್ಲಿಯಲ್ಲಿನ ಗಜಾನನ ಬ್ಯಾಂಕ್ ಎದುರು ಮೂವರು ನಿರಂಜನ್ ಅವರ ಪಿಎ ವಿನಯ್ ಆಲಿಯಾಸ್ ಈರಣ್ಣ ಎಂಬುವರನ್ನು ಕಾರನ್ನು ಹತ್ತುವಂತೆ ಬೆದರಿಸಿ, ಕಿಡ್ನ್ಯಾಪ್ ಮಾಡೋದಕ್ಕೆ ಯತ್ನಿಸಿದ್ದಾರೆ. ಈ ವೇಳೆಯಲ್ಲಿ ಕೂಡಲೇ ಅಲರ್ಟ್ ಆದಂತೆ ನಿರಂಜನ್ ಪಿಎ ವಿನಯ್ ತಮ್ಮ ಮೊಬೈಲ್ ತೆಗೆದುಕೊಂಡು … Continue reading BREAKING: ಹುಬ್ಬಳ್ಳಿಯಲ್ಲಿ ನೇಹಾ ತಂದೆ ನಿರಂಜನ್ ‘ಪಿಎ ವಿನಯ್ ಕಿಡ್ನ್ಯಾಪ್’ಗೆ ಯತ್ನ