BREAKING: ಜನಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ: ಕೋಲಾರ ಜಿಲ್ಲೆಯ ಆರು ತಹಶೀಲ್ದಾರ್‌ಗಳಿಗೆ ‘ಡಿಸಿ ನೋಟಿಸ್ ಶಾಕ್’

ಕೋಲಾರ: ರಾಷ್ಟ್ರೀಯ ಮಹತ್ವದ ಜನಗಣತಿ ಕಾರ್ಯದಲ್ಲಿ ಬೇಜವಾಬ್ದಾರಿ ತೋರುವ ಸರ್ಕಾರಿ ಅಧಿಕಾರಿಗಳಿಗೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಆರು ತಾಲೂಕುಗಳ ತಹಶೀಲ್ದಾರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವ ಮೂಲಕ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಎಂತಹ ಉನ್ನತ ಅಧಿಕಾರಿಯೇ ಆಗಿದ್ದರೂ ಕ್ರಮ ಅನಿವಾರ್ಯ ಎಂಬ ಕಠಿಣ ಸಂದೇಶ ರವಾನಿಸಿದ್ದಾರೆ. ನೋಟಿಸ್ ಪಡೆದ ಅಧಿಕಾರಿಗಳು ಯಾರು? ಜನಗಣತಿ ಪ್ರಕ್ರಿಯೆಯಲ್ಲಿ ನಿಗದಿತ ವೇಗ ಮತ್ತು ನಿಖರತೆ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಈ ಕೆಳಗಿನ ಅಧಿಕಾರಿಗಳಿಗೆ ನೋಟಿಸ್ … Continue reading BREAKING: ಜನಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ: ಕೋಲಾರ ಜಿಲ್ಲೆಯ ಆರು ತಹಶೀಲ್ದಾರ್‌ಗಳಿಗೆ ‘ಡಿಸಿ ನೋಟಿಸ್ ಶಾಕ್’