BREAKING: ನೀಟ್-ಯುಜಿ ಪೇಪರ್ ಸೋರಿಕೆ: ದೇಶಾದ್ಯಂತ 14 ಕಡೆ ಸಿಬಿಐ ದಾಳಿ, ಮತ್ತೆ ಇಬ್ಬರ ಬಂಧನ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ 2026ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ವ್ಯಾಪ್ತಿಯನ್ನು ವಿಸ್ತರಿಸಿರುವ ಸಿಬಿಐ (CBI), ಕಳೆದ 24 ಗಂಟೆಗಳಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಇದೇ ವೇಳೆ ತನಿಖಾ ಸಂಸ್ಥೆಯು ದೇಶದ 14 ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದೆ. ಮಹಾರಾಷ್ಟ್ರದ ಇಬ್ಬರ ಬಂಧನ ಈ ಹಂತದ ಕಾರ್ಯಾಚರಣೆಯಲ್ಲಿ ಬಂಧಿತರಾದವರನ್ನು ಅಹಲ್ಯಾ ನಗರದ ಧನಂಜಯ್ ಲೋಖಂಡೆ ಮತ್ತು ಪುಣೆಯ … Continue reading BREAKING: ನೀಟ್-ಯುಜಿ ಪೇಪರ್ ಸೋರಿಕೆ: ದೇಶಾದ್ಯಂತ 14 ಕಡೆ ಸಿಬಿಐ ದಾಳಿ, ಮತ್ತೆ ಇಬ್ಬರ ಬಂಧನ