‘NEET UG’ ಅಭ್ಯರ್ಥಿಗಳೇ, ‘ಸರ್ಕಾರಿ ಕಾಲೇಜಿ’ನಲ್ಲಿ ಪ್ರವೇಶ ಪಡೆಯಲು ನೀವು ಎಷ್ಟು ‘ಅಂಕ’ ಗಳಿಸ್ಬೇಕು? ‘ಕಟ್-ಆಫ್’ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ.!

ನವದೆಹಲಿ : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (NEET UG 2022) ಪರೀಕ್ಷೆಯು ಜುಲೈ 17ರಂದು ಕೊನೆಗೊಂಡಿದೆ. ವಿದ್ಯಾರ್ಥಿಗಳು ಈಗ ಉತ್ತರ ಕೀ ಮತ್ತು ಫಲಿತಾಂಶದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಎನ್‌ಟಿಎ ನೀಡುವ ಅಂಕಗಳ ಆಧಾರದ ಮೇಲೆ ಮಾತ್ರ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಹಾಗಾದ್ರೆ, ದೇಶದ ಉನ್ನತ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಎಷ್ಟು ಅಂಕಗಳನ್ನ ಗಳಿಸಬೇಕು? ಮುಂದೆ ಓದಿ. NEET UG ಕಟ್-ಆಫ್ ಅನ್ನು ತಜ್ಞರು ಕಳೆದ ಹಲವಾರು ವರ್ಷಗಳ … Continue reading ‘NEET UG’ ಅಭ್ಯರ್ಥಿಗಳೇ, ‘ಸರ್ಕಾರಿ ಕಾಲೇಜಿ’ನಲ್ಲಿ ಪ್ರವೇಶ ಪಡೆಯಲು ನೀವು ಎಷ್ಟು ‘ಅಂಕ’ ಗಳಿಸ್ಬೇಕು? ‘ಕಟ್-ಆಫ್’ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ.!