NEET UG 2025 Results : ರಾಜಸ್ಥಾನದ ‘ಮಹೇಶ್ ಕುಮಾರ್’ ಅಗ್ರಸ್ಥಾನ, ಮೊದಲ 10 ಸ್ಥಾನಗಳಲ್ಲಿ ಹುಡುಗದ್ದೇ ಮೇಲುಗೈ
ನವದೆಹಲಿ : 12 ಲಕ್ಷ ಅಭ್ಯರ್ಥಿಗಳು NEET 2025ರಲ್ಲಿ ಅರ್ಹತೆ ಪಡೆದಿದ್ದಾರೆ. ಅವರೆಲ್ಲರೂ MCC ಮತ್ತು ರಾಜ್ಯ ಮಟ್ಟದ ಕೌನ್ಸೆಲಿಂಗ್ ಸುತ್ತುಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ನೀವು ಉನ್ನತ ಶ್ರೇಣಿಗಳನ್ನು ಸಾಧಿಸಿದವರ ಪಟ್ಟಿಯನ್ನ ನೋಡಿದರೆ, ಮೊದಲ ಹತ್ತು ಶ್ರೇಣಿಗಳಲ್ಲಿ ಕರ್ನಾಟಕದ ರಾಜ್ಯಕ್ಕೆ ಸೇರಿದವರು ಒಬ್ಬರೂ ಇಲ್ಲ. ಇನ್ನು ಈ ಪೈಕಿ 9 ಹುಡುಗರಿದ್ದು, ಒಬ್ಬ ಹುಡುಗಿ ಮಾತ್ರ ಇದ್ದಾಳೆ. 1. ಮಹೇಶ್ ಕುಮಾರ್ – ರ್ಯಾಂಕ್ 1 (ರಾಜಸ್ಥಾನ) 2. ಉತ್ಕರ್ಷ್ ಅವಧಿಯಾ – ರ್ಯಾಂಕ್ 2 (ಮಧ್ಯಪ್ರದೇಶ) … Continue reading NEET UG 2025 Results : ರಾಜಸ್ಥಾನದ ‘ಮಹೇಶ್ ಕುಮಾರ್’ ಅಗ್ರಸ್ಥಾನ, ಮೊದಲ 10 ಸ್ಥಾನಗಳಲ್ಲಿ ಹುಡುಗದ್ದೇ ಮೇಲುಗೈ
Copy and paste this URL into your WordPress site to embed
Copy and paste this code into your site to embed