NEET UG 2024 : ನೋಂದಣಿ ಪ್ರಾರಂಭ, ಕೊನೆಯ ದಿನಾಂಕ ಸೇರಿ ಸಂಪೂರ್ಣ ವಿವರ ಇಲ್ಲಿದೆ

ನವದೆಹಲಿ : ಪದವಿಪೂರ್ವ ಕೋರ್ಸ್ ಗಳಿಗೆ ದಾಖಲಾಗಲು ಬಯಸುವ ಸಾವಿರಾರು ಅಭ್ಯರ್ಥಿಗಳಿಗೆ, ಕಾಯುವಿಕೆ ಮುಗಿದಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2024ರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ 2024 ಕ್ಕೆ ಅರ್ಜಿ ಪ್ರಕ್ರಿಯೆಯನ್ನ ಪ್ರಾರಂಭಿಸಿದೆ. ನೀಟ್ ಯುಜಿ 2024 ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು neet.ntaonline.in ನಲ್ಲಿ ನೀಟ್ ಯುಜಿಯ ಅಧಿಕೃತ ವೆಬ್ಸೈಟ್ನಿಂದ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 9 ರ ರಾತ್ರಿ 9 ಗಂಟೆಯ ಮೊದಲು neet.ntaonline.in ಅಧಿಕೃತ ನೀಟ್ … Continue reading NEET UG 2024 : ನೋಂದಣಿ ಪ್ರಾರಂಭ, ಕೊನೆಯ ದಿನಾಂಕ ಸೇರಿ ಸಂಪೂರ್ಣ ವಿವರ ಇಲ್ಲಿದೆ