NEET UG 2024 Counselling : ನಾಳೆಯಿಂದ ‘ನೀಟ್-ಯುಜಿ ಕೌನ್ಸೆಲಿಂಗ್’ ಪ್ರಕ್ರಿಯೆ ಪ್ರಾರಂಭ, ಈ ದಾಖಲೆಗಳು ಅಗತ್ಯ
ನವದೆಹಲಿ : ಮೇ 5 ರಂದು ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) UG 2024ನ್ನ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನ ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದ್ದು, NEET ಮತ್ತೊಮ್ಮೆ ನಡೆಸುವುದು ಸೂಕ್ತವಲ್ಲ ಎಂದು ಹೇಳಿದೆ. ಇದರೊಂದಿಗೆ ವೈದ್ಯಕೀಯ ಸಮಾಲೋಚನೆ ಸಮಿತಿ (MCC) ನಾಳೆ ಅಂದರೆ ಜುಲೈ 24 ರಿಂದ NEET UG ಕೌನ್ಸೆಲಿಂಗ್ 2024 ಪ್ರಾರಂಭಿಸುತ್ತದೆ. ಬುಧವಾರದಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಅಂದ್ಹಾಗೆ, ನೀಟ್-ಯುಜಿ ಪರೀಕ್ಷೆಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳಿವೆ. ಪರೀಕ್ಷಾ ಪತ್ರಿಕೆಗಳು ಸೋರಿಕೆಯಾಗಿದೆ … Continue reading NEET UG 2024 Counselling : ನಾಳೆಯಿಂದ ‘ನೀಟ್-ಯುಜಿ ಕೌನ್ಸೆಲಿಂಗ್’ ಪ್ರಕ್ರಿಯೆ ಪ್ರಾರಂಭ, ಈ ದಾಖಲೆಗಳು ಅಗತ್ಯ
Copy and paste this URL into your WordPress site to embed
Copy and paste this code into your site to embed