ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟ: ರಾಜ್ಯದ ಹೃಷಿಕೇಶ್, ರುಚಾ ದೇಶಕ್ಕೆ 3, 4ನೇ Rank

ನವದೆಹಲಿ: ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕಾಗಿ ನಡೆಯುವಂತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ್ದಂತ ನೀಟ್ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ನಿನ್ನೆ ಪ್ರಕಟಿಸಲಾಗಿದೆ. ಪ್ರಕಟಿತ ಫಲಿತಾಂಶದಲ್ಲಿ ರಾಜಸ್ಥಾನದ ತನಿಷ್ಕಾ ಟಾಪರ್ ಆಗಿದ್ದರೇ, ಕರ್ನಾಟಕದ ಹೃಷಿಕೇಶ್ ನಾಗಭೂಷಣ್ ಗಂಗೊಲೆ, ರುಚಾ ಪಾವ್ಚೆ ಮತ್ತು ಕೃಷ್ಣಾ ಎಸ್ ಆರ್ ಕ್ರಮವಾಗಿ 3, 4 ಮತ್ತು 8ನೇ ಸ್ಥಾನ ಪಡೆದಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ‘ಸೆಂಟ್ರಲ್ ವಿಸ್ತಾ’, ‘ಕರ್ತವ್ಯ ಪಥ’ಕ್ಕೆ ಚಾಲನೆ | Central Vista ಕಳೆದ ಜುಲೈ. 17ರಂದು ಎನ್ … Continue reading ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟ: ರಾಜ್ಯದ ಹೃಷಿಕೇಶ್, ರುಚಾ ದೇಶಕ್ಕೆ 3, 4ನೇ Rank