NEET Result 2022: ನೀಟ್ ಯುಜಿ ಫಲಿತಾಂಶ ಪ್ರಕಟ…. ರಿಸಲ್ಟ್‌ ಚೆಕ್‌ ಮಾಡಲು ಹೀಗೆ ಮಾಡಿ!

ಕೆಎನ್‌ಎನ್‌ಡಿಜಿಟಲ್‌ ಡೆಸ್ಜ್‌ : ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ NEET UG ಫಲಿತಾಂಶ 2022 ಅನ್ನು ನಿನ್ನೆ (ಸೆ.7) neet.nta.nic.in ನಲ್ಲಿ ಪ್ರಕಟಿಸಿದೆ ಹಾಗೂ ಅಭ್ಯರ್ಥಿಗಳ ವೈಯಕ್ತಿಕ ಸ್ಕೋರ್‌ ಕಾರ್ಡ್‌ ಅನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಲಾಗಿನ್‌ ಮೂಲಕ ರಿಸಲ್ಟ್‌ ಚೆಕ್‌ ಮಾಡಬಹುದು. NEET ಪರೀಕ್ಷೆಯಲ್ಲಿ, ಅರ್ಜಿದಾರರು ಪ್ರತಿ ಸರಿಯಾಗಿ ಉತ್ತರಿಸಿದ ಪ್ರಶ್ನೆಗೆ 4 ಅಂಕಗಳನ್ನು ಪಡೆಯುತ್ತಾರೆ, ಆದರೆ ಪ್ರತಿ ತಪ್ಪಾದ ಪ್ರತಿಕ್ರಿಯೆಗೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. … Continue reading NEET Result 2022: ನೀಟ್ ಯುಜಿ ಫಲಿತಾಂಶ ಪ್ರಕಟ…. ರಿಸಲ್ಟ್‌ ಚೆಕ್‌ ಮಾಡಲು ಹೀಗೆ ಮಾಡಿ!