BREAKING: ಜೂನ್.15ಕ್ಕೆ ನಿಗದಿಯಾಗಿದ್ದ NEET-PG 2025 ಪರೀಕ್ಷೆ ಮುಂದೂಡಿಕೆ | NEET-PG 2025

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಸೋಮವಾರ NEET-PG 2025 ಅನ್ನು ಒಂದೇ ಪಾಳಿಯಲ್ಲಿ ನಡೆಸಲಾಗುವುದು ಎಂದು ಘೋಷಿಸಿದೆ. ಹೀಗಾಗಿ ಜೂನ್ 15 ರಂದು ನಡೆಯಬೇಕಿದ್ದ NEET-PG ಪರೀಕ್ಷೆಯನ್ನು ಹೆಚ್ಚಿನ ಪರೀಕ್ಷಾ ಕೇಂದ್ರಗಳು ಮತ್ತು ಅಗತ್ಯವಿರುವ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡಲು ಮುಂದೂಡಲಾಗಿದೆ. W.P. ಸಂಖ್ಯೆ 456/2025 ರಲ್ಲಿ (ಅದಿತಿ & ಅದರ್ಸ್ ವರ್ಸಸ್ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಇನ್ ಮೆಡಿಕಲ್ ಸೈನ್ಸಸ್ & ಅದರ್ಸ್) ಗೌರವಾನ್ವಿತ ಭಾರತದ … Continue reading BREAKING: ಜೂನ್.15ಕ್ಕೆ ನಿಗದಿಯಾಗಿದ್ದ NEET-PG 2025 ಪರೀಕ್ಷೆ ಮುಂದೂಡಿಕೆ | NEET-PG 2025