ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ : ಮಾಸ್ಟರ್ ಮೈಂಡ್ ‘ಸಿಕಂದರ್’ಗಾಗಿ ‘ತೇಜಸ್ವಿ ಸಹಾಯಕ’ನಿಂದ ರೂಂ ಬುಕ್ : ಬಿಹಾರ ಡಿಸಿಎಂ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಸ್ಟರ್ ಮೈಂಡ್ ಸಿಕಂದರ್ ಯಡವೇಂದುಗೆ ತೇಜಸ್ವಿ ಯಾದವ್ ಅವರ ಪಿಎಸ್ ಪ್ರೀತಮ್ ರೂಮ್ ಬುಕ್ ಮಾಡಿದ್ದರು ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಗುರುವಾರ ಹೇಳಿದ್ದಾರೆ. ಮೇ 1 ರಂದು ತೇಜಸ್ವಿ ಅವರ ಪಿಎಸ್ ಪ್ರೀತಮ್ ಕುಮಾರ್ ಅವರು ಆರ್ಸಿಡಿ ಉದ್ಯೋಗಿ ಪ್ರದೀಪ್’ಗೆ ಕರೆ ಮಾಡಿ ಸಿಕಂದರ್’ಗೆ ಸರ್ಕಾರಿ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸುವಂತೆ ಹೇಳಿದರು ಎಂದು ಸಿನ್ಹಾ ಹೇಳಿದ್ದಾರೆ. ಮೇ 5 ರಂದು ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ … Continue reading ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ : ಮಾಸ್ಟರ್ ಮೈಂಡ್ ‘ಸಿಕಂದರ್’ಗಾಗಿ ‘ತೇಜಸ್ವಿ ಸಹಾಯಕ’ನಿಂದ ರೂಂ ಬುಕ್ : ಬಿಹಾರ ಡಿಸಿಎಂ