NEET UG 2024: ಶೀಘ್ರವೇ ‘ನೀಟ್ ಕೌನ್ಸೆಲಿಂಗ್’ ಆರಂಭ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ನವದೆಹಲಿ: ನೀಟ್ ಪರೀಕ್ಷೆಯ ಬಗ್ಗೆ ಯಾವುದೇ ಗೊಂದಲ, ಆತಂಕ ಬೇಡ. ಸುಪ್ರೀಂ ಕೋರ್ಟ್ ನಿರ್ದೇಶದನಂತೆ ನೀಟ್ ಪ್ರಕ್ರಿಯೆ ನಡೆಯಲಿದೆ. ಶೀಘ್ರದಲ್ಲೇ ನೀಟ್ ಕೌನ್ಸಿಲಿಂಗ್ ಕೂಡ ಆರಂಭಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿಗಳು ಆತಂಕ ಪಡುವುದು ಬೇಡ ಅಂತ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ( Dharmendra Pradhan ) ತಿಳಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ನೀಟ್ ಪರೀಕ್ಷಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ವಿದ್ಯಾರ್ಥಿಗಳ ಎಲ್ಲಾ ಕಾಳಜಿಗಳನ್ನು ನ್ಯಾಯಯುತ ಮತ್ತು ಸಮಾನತೆಯಿಂದ … Continue reading NEET UG 2024: ಶೀಘ್ರವೇ ‘ನೀಟ್ ಕೌನ್ಸೆಲಿಂಗ್’ ಆರಂಭ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
Copy and paste this URL into your WordPress site to embed
Copy and paste this code into your site to embed