BREAKING NEWS : ರಾಜಸ್ಥಾನದ ಕೋಟಾದಲ್ಲಿ ದುರಂತ : ಕಲುಷಿತ ನೀರು ಸೇವಿಸಿ NEET ಆಕಾಂಕ್ಷಿ ಸಾವು, 65 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ | Rajasthan

ರಾಜಸ್ಥಾನ : ಹಾಸ್ಟೆಲ್‌ಗಳಲ್ಲಿ ಕಲುಷಿತ ನೀರು ಸೇವಿಸಿ  ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, 65 ಕ್ಕೂ ಹೆಚ್ಚು ಕೋಚಿಂಗ್ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ರಾಜಸ್ಥಾನದ ಕೋಟಾದ ಜವಾಹರ್ ನಗರ ಪ್ರದೇಶದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು  ವೈಭವ್ ರಾಯ್(18) ಎಂದು ಗುರುತಿಸಲಾಗಿದ್ದು, ಈತ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಆಕಾಂಕ್ಷಿಯಾಗಿದ್ದನು. ಈತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಹೊಟ್ಟೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಹೆಪಟೈಟಿಸ್‌–ಎಗೆ … Continue reading BREAKING NEWS : ರಾಜಸ್ಥಾನದ ಕೋಟಾದಲ್ಲಿ ದುರಂತ : ಕಲುಷಿತ ನೀರು ಸೇವಿಸಿ NEET ಆಕಾಂಕ್ಷಿ ಸಾವು, 65 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ | Rajasthan