Breaking news:‌ ʻಲೌಸನ್ನೆ ಡೈಮಂಡ್ ಲೀಗ್‌ʼ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ʻನೀರಜ್ ಚೋಪ್ರಾʼ | Neeraj Chopra wins Lausanne Diamond League Meet title

ಲೌಸನ್ನೆ (ಸ್ವಿಟ್ಜರ್ಲೆಂಡ್): ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಶುಕ್ರವಾರ ನಡೆದ ಲೌಸನ್ನೆ ಡೈಮಂಡ್ ಲೀಗ್‌(Lausanne Diamond League)ನಲ್ಲಿ 89.08 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೋಪ್ರಾ ಪ್ರತಿಷ್ಠಿತ ಡೈಮಂಡ್ ಲೀಗ್ ಮೀಟಿಂಗ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಪ್ರಶಸ್ತಿನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಈ ಮೂಲಕ ನೀರಜ್ ಅವರು ಸೆಪ್ಟೆಂಬರ್ 7 ಮತ್ತು 8 ರಂದು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. … Continue reading Breaking news:‌ ʻಲೌಸನ್ನೆ ಡೈಮಂಡ್ ಲೀಗ್‌ʼ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ʻನೀರಜ್ ಚೋಪ್ರಾʼ | Neeraj Chopra wins Lausanne Diamond League Meet title