BREAKING NEWS: `ಡೈಮಂಡ್ ಲೀಗ್ ಟ್ರೋಫಿ’ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ `ನೀರಜ್ ಚೋಪ್ರಾ’ ಪಾತ್ರ | Neeraj Chopra wins Diamond League trophy

ಜ್ಯೂರಿಚ್ (ಸ್ವಿಟ್ಜರ್ಲೆಂಡ್): ಭಾರತದ ಸ್ಟಾರ್ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ(Neeraj Chopr) ಗುರುವಾರ(ಸೆಪ್ಟೆಂಬರ್ 8) ಇತಿಹಾಸ ನಿರ್ಮಿಸಿದ್ದಾರೆ. ಅಗ್ರ-ಶ್ರೇಣಿಯ ಅಥ್ಲೆಟಿಕ್ಸ್ ಸ್ಪರ್ಧೆಯಾದ ಪ್ರತಿಷ್ಠಿತ ಡೈಮಂಡ್ ಲೀಗ್ ಟ್ರೋಫಿ(Diamond League trophy)ಯನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೇ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪರ್ಧೆಯಲ್ಲಿ 88.44 ಮೀ.ಗಳ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್‌ ಡೈಮಂಡ್ ಲೀಗ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ನೀರಜ್‌ ಆಟದ ಸ್ಪರ್ಧೆಯ ವಿಡೊಯೋ ಇಲ್ಲಿದೆ ನೋಡಿ… Golds,Silvers done, … Continue reading BREAKING NEWS: `ಡೈಮಂಡ್ ಲೀಗ್ ಟ್ರೋಫಿ’ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ `ನೀರಜ್ ಚೋಪ್ರಾ’ ಪಾತ್ರ | Neeraj Chopra wins Diamond League trophy