ಜ್ಯೂರಿಚ್ (ಸ್ವಿಟ್ಜರ್ಲೆಂಡ್): ಭಾರತದ ಸ್ಟಾರ್ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ(Neeraj Chopr) ಗುರುವಾರ(ಸೆಪ್ಟೆಂಬರ್ 8) ಇತಿಹಾಸ ನಿರ್ಮಿಸಿದ್ದಾರೆ. ಅಗ್ರ-ಶ್ರೇಣಿಯ ಅಥ್ಲೆಟಿಕ್ಸ್ ಸ್ಪರ್ಧೆಯಾದ ಪ್ರತಿಷ್ಠಿತ ಡೈಮಂಡ್ ಲೀಗ್ ಟ್ರೋಫಿ(Diamond League trophy)ಯನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೇ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ಪರ್ಧೆಯಲ್ಲಿ 88.44 ಮೀ.ಗಳ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್‌ ಡೈಮಂಡ್ ಲೀಗ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

ನೀರಜ್‌ ಆಟದ ಸ್ಪರ್ಧೆಯ ವಿಡೊಯೋ ಇಲ್ಲಿದೆ ನೋಡಿ…

ನೀರಜ್‌ ಚೋಪ್ರಾ ಅವರು ಈ ಬಾರಿ ನಡೆದ ಒಲಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದು, ದೇಶಕ್ಕೆ ಕೀರ್ತಿ ತಂದಿದ್ದರು. ಅಂದಿನಿಂದ ಇಲ್ಲಿಯವರೆಗೆ ನೀರಜ್‌ ತಮ್ಮ ಗುರಿ ಮುಟ್ಟುವ ಮೂಲಕ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

BIGG NEWS : ಉಡಾನ್ ಯೋಜನೆ : ಕರ್ನಾಟಕದ ರಾಯಚೂರು, ಹಾಸನ, ಕೋಲಾರ ಆಯ್ಕೆ

BIGG NEWS : ಬೆಂಗಳೂರಿನ ‘ಟ್ರಾಫಿಕ್ ನಿರ್ವಹಣೆ’ಗೆ ಪ್ರತ್ಯೇಕ ಪ್ರಾಧಿಕಾರ ರಚನೆ : ಸಿಎಂ ಬಸವರಾಜ ಬೊಮ್ಮಾಯಿ

BIG NEWS: ಸೆ.12ಕ್ಕೆ ‘ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ’ ಫಲಿತಾಂಶ ಪ್ರಕಟ, ಸಚಿವ ನಾಗೇಶ್‌, ಘೋಷಣೆ |2nd PUC Supplementary Exam Result

 

 

Share.
Exit mobile version