BREAKING: ಜೂ.7ರಂದು ‘NDA ನಾಯಕ’ರಿಂದ ರಾಷ್ಟ್ರಪತಿ ಭೇಟಿ: ಸರ್ಕಾರ ರಚಿಸಲು ‘ಹಕ್ಕು ಮಂಡನೆ’
ನವದೆಹಲಿ: ಜೂನ್.7ರಂದು ಎನ್ ಡಿ ಎ ನಾಯಕರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ 3ನೇ ಬಾರಿಗೆ ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡಿಸಲಿದ್ದಾರೆ. ಮೋದಿ ನೇತೃತ್ವದಲ್ಲಿ ಇಂದು ಎನ್ ಡಿಎ ಸಂಸದ ಸಭೆ ನಡೆಯಿತು. ಈ ಸಭೆಯಲ್ಲಿ ಎನ್ ಡಿಎಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಬೆಂಬಲ ಘೋಷಿಸಿ, ಪತ್ರವನ್ನು ನೀಡಿದ್ದಾರೆ. ಅಲ್ಲದೇ ಜೂನ್.7ರಂದು ರಾಷ್ಟ್ರಪತಿ ಭೇಟಿಯಾಗಿ, ಸರ್ಕಾರ ರಚಿಸಲು ಹಕ್ಕು ಮಂಡಿಸೋದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. NDA leaders … Continue reading BREAKING: ಜೂ.7ರಂದು ‘NDA ನಾಯಕ’ರಿಂದ ರಾಷ್ಟ್ರಪತಿ ಭೇಟಿ: ಸರ್ಕಾರ ರಚಿಸಲು ‘ಹಕ್ಕು ಮಂಡನೆ’
Copy and paste this URL into your WordPress site to embed
Copy and paste this code into your site to embed