NCRB Data : ‘ಸೈಬರ್ ಅಪರಾಧ ಪ್ರಕರಣ’ಗಳಲ್ಲಿ ಶಿಕ್ಷೆ ಪ್ರಮಾಣ ಕೇವಲ 1.6% ; ‘ಯುಪಿ, ಕರ್ನಾಟಕ’ದಲ್ಲಿ ಅತಿ ಹೆಚ್ಚು ಕೇಸ್

ನವದೆಹಲಿ : ದೇಶದಲ್ಲಿ ಪ್ರತಿದಿನ ಸೈಬರ್ ಕ್ರೈಂ ಘಟನೆಗಳು ಹೆಚ್ಚುತ್ತಿವೆ. ಆದ್ರೆ, ಈಗ ಇದಕ್ಕೆ ಸಂಬಂಧಿಸಿದ ಅಚ್ಚರಿಯ ಅಂಕಿ-ಅಂಶ ಕೂಡ ಬೆಳಕಿಗೆ ಬಂದಿದೆ. ವಾಸ್ತವವಾಗಿ, 2020-2022ರ ನಡುವೆ ಎಲ್ಲಾ 28 ರಾಜ್ಯಗಳಲ್ಲಿ ದಾಖಲಾದ ಒಟ್ಟು 1.67 ಲಕ್ಷ ಪ್ರಕರಣಗಳಲ್ಲಿ ಕೇವಲ 2,706 ಜನರು (1.6%) ಮಾತ್ರ ಈ ಅಪರಾಧಗಳ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದಾರೆ. 2020 ಮತ್ತು 2022ರ ನಡುವೆ ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ … Continue reading NCRB Data : ‘ಸೈಬರ್ ಅಪರಾಧ ಪ್ರಕರಣ’ಗಳಲ್ಲಿ ಶಿಕ್ಷೆ ಪ್ರಮಾಣ ಕೇವಲ 1.6% ; ‘ಯುಪಿ, ಕರ್ನಾಟಕ’ದಲ್ಲಿ ಅತಿ ಹೆಚ್ಚು ಕೇಸ್