NCERT ಮಹತ್ವದ ನಿರ್ಧಾರ ; ಇನ್ಮುಂದೆ ಶಾಲೆಗಳಲ್ಲಿ ‘ಆಯುರ್ವೇದ’ ಕಲಿಸಲಾಗುತ್ತೆ, ಶಾಲಾ ‘ಪಠ್ಯಕ್ರಮ’ ಬದಲಾವಣೆ!
ನವದೆಹಲಿ : ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) 6 ರಿಂದ 8ನೇ ತರಗತಿಯವರೆಗಿನ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಆಯುರ್ವೇದದ ಅಧ್ಯಾಯಗಳನ್ನ ಸೇರಿಸಿದೆ. ಭಾರತೀಯ ಜ್ಞಾನ ಸಂಪ್ರದಾಯಗಳನ್ನ ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಅಡಿಯಲ್ಲಿ ಈ ಬದಲಾವಣೆಯನ್ನ ಮಾಡಲಾಗಿದೆ. ಈ ಉಪಕ್ರಮವು ವಿದ್ಯಾರ್ಥಿಗಳಿಗೆ ವಿಜ್ಞಾನದ ಜೊತೆಗೆ ಆರೋಗ್ಯ, ಪೋಷಣೆ ಮತ್ತು ಪರಿಸರ ಸಮತೋಲನವನ್ನು ಭಾರತೀಯ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಅವಕಾಶವನ್ನ ಒದಗಿಸುತ್ತದೆ. ವಿಜ್ಞಾನದಲ್ಲಿ ಆಯುರ್ವೇದದ … Continue reading NCERT ಮಹತ್ವದ ನಿರ್ಧಾರ ; ಇನ್ಮುಂದೆ ಶಾಲೆಗಳಲ್ಲಿ ‘ಆಯುರ್ವೇದ’ ಕಲಿಸಲಾಗುತ್ತೆ, ಶಾಲಾ ‘ಪಠ್ಯಕ್ರಮ’ ಬದಲಾವಣೆ!
Copy and paste this URL into your WordPress site to embed
Copy and paste this code into your site to embed