ಸಾಮಾನ್ಯ ಜನರಿಂದ ಸಲಹೆಗಳನ್ನು ಆಹ್ವಾನಿಸಿದ NCERT

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ನಂತರ, ಶಾಲಾ ಶಿಕ್ಷಣಕ್ಕಾಗಿ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲು ಸಿದ್ದತೆಯನ್ನು ನಡೆಸಲಾಗುತ್ತಿದೆ, ಈ ನಡುವೆ ಇದಕ್ಕೂ ಮೊದಲು, ಒಂದು ಚೌಕಟ್ಟನ್ನು ಸಿದ್ಧಪಡಿಸಬೇಕಾಗಿದೆ, ಅದರ ಮೇಲೆ ಎನ್ಸಿಇಆರ್ಟಿ (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್) ಸಾಮಾನ್ಯ ಜನರ ಅಭಿಪ್ರಾಯವನ್ನು ಪಡೆಯುವಲ್ಲಿ ನಿರತವಾಗಿದೆ. ಎನ್ಸಿಇಆರ್ಟಿ ಈ ಬಗ್ಗೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಶಾಲೆಗಳಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಅಥವಾ ಇಂಗ್ಲಿಷ್, ಸಂಸ್ಕೃತ ಇತ್ಯಾದಿಗಳಲ್ಲಿ ಕಲಿಸಲು ಬಯಸುತ್ತಾರೆಯೇ ಅದೇ ಸಮಯದಲ್ಲಿ, ಶಾಲೆಗಳಲ್ಲಿ ಕಲಿಸುವ … Continue reading ಸಾಮಾನ್ಯ ಜನರಿಂದ ಸಲಹೆಗಳನ್ನು ಆಹ್ವಾನಿಸಿದ NCERT