ಛತ್ತೀಸ್‌ಗಢ : ಬರೋಬ್ಬರಿ 10 ಜನ ಮಹಿಳೆಯರು ಸೇರಿ, 32 ನಕ್ಸಲರು ಪೊಲೀಸರಿಗೆ ಶರಣು – Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language



India

ಛತ್ತೀಸ್‌ಗಢ : ಬರೋಬ್ಬರಿ 10 ಜನ ಮಹಿಳೆಯರು ಸೇರಿ, 32 ನಕ್ಸಲರು ಪೊಲೀಸರಿಗೆ ಶರಣು

ತೇವಾಡ : ನಕ್ಸಲರು ಹೆಚ್ಚಿನ ಸಂಖ್ಯೆಯಲ್ಲಿರುವ ಚತ್ತೀಸ್ ಗಢದಲ್ಲಿ 32 ಮಂದಿ ಕುಖ್ಯಾತ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ 10 ಮಂದಿ ಮಹಿಳೆಯರೇ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿನ ಬರ್ಸೂರ್‌ ಪೊಲೀಸ್ ಠಾಣೆಗೆ ಆಗಮಿಸಿದ ಎಲ್ಲಾ 32 ಮಂದಿ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಇವರೆಲ್ಲರಿಗೂ ಪುನರ್ವಸತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಮಾವೋವಾದದ ಸುಳ್ಳು ಸಿದ್ಧಾಂತದಿಂದ ಭ್ರಮನಿರಸನಗೊಂಡು ತಾವೆಲ್ಲರೂ ಸಮಾಜದ ಮುಖ್ಯವಾಹಿನಿಗೆ ವಾಪಸ್ಸಾಗುತ್ತಿರೋದಾಗಿ ನಕ್ಸಲರು ಹೇಳಿದ್ದಾರೆ ಎನ್ನಲಾಗಿದೆ.

ದಾಂತೇವಾಡದ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ಅವರು ಶರಣಾದ ಎಲ್ಲಾ 32 ನಕ್ಸಲರನ್ನ ಆತ್ಮೀಯವಾಗಿ ಬರ ಮಾಡಿಕೊಂಡರು. ಇದೀಗ ಶರಣಾಗಿರುವ 32 ನಕ್ಸಲರ ಪೈಕಿ 6 ಮಂದಿಯ ತಲೆಗೆ ಸರ್ಕಾರ ಬಹುಮಾನ ಘೋಷಿಸಿತ್ತು. ಜೊತೆಯಲ್ಲೇ ಶಸ್ತ್ರ ತ್ಯಜಿಸಿದರೆ ಪುನರ್ವಸತಿ ಒದಗಿಸುವ ಭರವಸೆಯನ್ನೂ ನೀಡಿತ್ತು.







error: ಕದಿಯೋದು ಬಿಟ್ಟು ಸ್ವಂತವಾಗಿ ಬರೆಯೋದು ಕಲಿಯಿರಿ