BREAKING NEWS: ನೌಕಾಪಡೆಯ MiG-29K ಯುದ್ಧ ವಿಮಾನ ಗೋವಾದಲ್ಲಿ ಪತನ: ಪೈಲಟ್‌ಗಳು ಸೇಫ್ | MiG-29K Crashes
ಗೋವಾ: ನೌಕಾಪಡೆಯ ಮಿಗ್-29ಕೆ(MiG-29K) ತರಬೇತುದಾರ ವಿಮಾನ ಇಂದು ಗೋವಾ ಕರಾವಳಿಯ ಸಮುದ್ರದಲ್ಲಿ ಪತನಗೊಂಡಿದೆ ಎಂಧು ವರದಿಯಾಗಿದೆ. ವರದಿಯ ಪ್ರಕಾರ, MiG 29K ಫೈಟರ್ ಎಂದಿನಂತೆ ಗಸ್ತು ತಿರುಗುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಅದೃಷ್ಟವಶಾತ್ ಪೈಲಟ್‌ಗಳು ಸೇಫ್ ಆಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. A MiG 29K fighter aircraft crashed over sea on a routine sortie off Goa coast after it developed a technical malfunction … Continue reading BREAKING NEWS: ನೌಕಾಪಡೆಯ MiG-29K ಯುದ್ಧ ವಿಮಾನ ಗೋವಾದಲ್ಲಿ ಪತನ: ಪೈಲಟ್‌ಗಳು ಸೇಫ್ | MiG-29K Crashes
Copy and paste this URL into your WordPress site to embed
Copy and paste this code into your site to embed