ದೇಶದ ರೈತರಿಗೆ ನವರಾತ್ರಿ ಗಿಫ್ಟ್ ; ಇನ್ನೆರೆಡು ದಿನಗಳಲ್ಲಿ ಖಾತೆ ಸೇರಲಿದೆ 12ನೇ ಕಂತಿನ ₹2,000 ಮೊತ್ತ
ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುವ ರೈತರಿಗೆ ಸಂತಸದ ಸುದ್ದಿಯಿದೆ. ದೇಶದ ಕೋಟಿಗಟ್ಟಲೆ ರೈತರು 12ನೇ ಕಂತಿಗಾಗಿ ಬಹಳ ದಿನಗಳಿಂದ ಕಾಯುತ್ತದ್ದಾರೆ. ಆದ್ರೆ, ಈಗ ಶೀಘ್ರದಲ್ಲೇ ಈ ಎಲ್ಲ ರೈತರ ಕಾಯುವಿಕೆ ಕೊನೆಗೊಳ್ಳಲಿದೆ ಅಂದರೆ ನಿಮ್ಮ ಖಾತೆಗೆ 2000 ರೂಪಾಯಿಗಳು ಬರಲಿದೆ. 2 ದಿನಗಳ ನಂತರ ಹಣ ಬರಲಿದೆ ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು 12ನೇ ಕಂತಿನ ಹಣವನ್ನು ಕೋಟ್ಯಂತರ ರೈತರ ಖಾತೆಗಳಿಗೆ ಸೆಪ್ಟೆಂಬರ್ 30ರ ನಂತರ ಅಂದರೆ 2 ದಿನಗಳ … Continue reading ದೇಶದ ರೈತರಿಗೆ ನವರಾತ್ರಿ ಗಿಫ್ಟ್ ; ಇನ್ನೆರೆಡು ದಿನಗಳಲ್ಲಿ ಖಾತೆ ಸೇರಲಿದೆ 12ನೇ ಕಂತಿನ ₹2,000 ಮೊತ್ತ
Copy and paste this URL into your WordPress site to embed
Copy and paste this code into your site to embed