ಯೂಟ್ಯೂಬ್ ನಲ್ಲಿ ನವೀನ್ ಸಜ್ಜು ಅವರ ‘ಕೊಣಾನೆ ಸಾಂಗ್’ ಸಖತ್ ಸದ್ದು: ಸೋಷಿಯಲ್ ಮೀಡಿಯಾದಲ್ಲಿ ಪುಲ್ ವೈರಲ್
ಜಾನಪದೀಯ ದಾಟಿಯಲ್ಲಿರುವಂತ ನವೀನ್ ಸಜ್ಜು ಅವರ ಆ ಹಾಡಿಗೆ ನೋಡುಗರು, ಕೇಳುಗರು ಫಿದಾ ಆಗಿದ್ದಾರೆ. ಲೋ ನವೀನ ಚಿತ್ರದ ಕೊಣಾನೆ ಹಾಡಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಎನ್.ಎಸ್ ಸ್ಟೂಡಿಯೋ ಬ್ಯಾನರ್ ಅಡಿಯಲ್ಲಿ ಲೋ ನವೀನ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಹಣ ಹೂಡಿರೋದು ನಿರ್ಮಾಪಕ ಕೀರ್ತಿ ಸ್ವಾಮಿ. ಧನುರ್ಧಾರಿ ಪವನ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಕೊಣಾನೆ ಹಾಡು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ನೋಡುಗರನ್ನು ಸೆರೆಹಿಡಿದಿದೆ. ನವೀನ್ ಸಜ್ಜು ಬರೆದಿರುವಂತ … Continue reading ಯೂಟ್ಯೂಬ್ ನಲ್ಲಿ ನವೀನ್ ಸಜ್ಜು ಅವರ ‘ಕೊಣಾನೆ ಸಾಂಗ್’ ಸಖತ್ ಸದ್ದು: ಸೋಷಿಯಲ್ ಮೀಡಿಯಾದಲ್ಲಿ ಪುಲ್ ವೈರಲ್
Copy and paste this URL into your WordPress site to embed
Copy and paste this code into your site to embed