Watch Video: ರಾಜಸ್ಥಾನದಲ್ಲಿ ಪ್ರಕೃತಿ ವಿಕೋಪ: ಬಿಕಾನೇರ್‌ನಲ್ಲಿ ಭೀಕರ ಧೂಳಿನ ಬಿರುಗಾಳಿ, ಹಗಲೇ ಕತ್ತಲಾದ ಮರಳುಗಾಡು!

ಜೈಪುರ: ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಭೀಕರ ಧೂಳಿನ ಬಿರುಗಾಳಿ (Dust Storm) ಅಪ್ಪಳಿಸಿದೆ. ಇಡೀ ನಗರವನ್ನು ದಟ್ಟವಾದ ಧೂಳಿನ ಮೋಡಗಳು ಆವರಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಹಗಲು ಹೊತ್ತೇ ಸಂಪೂರ್ಣ ಕತ್ತಲೆಯಾಗಿ ಮಾರ್ಪಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಬೃಹತ್ ಮರಳಿನ ಗೋಡೆಯೊಂದು ಇಡೀ ನಗರವನ್ನು ನುಂಗಲು ಬರುತ್ತಿರುವಂತೆ ಕಾಣುತ್ತಿದ್ದು, ಈ ದೃಶ್ಯಗಳು ಜನರಲ್ಲಿ ತೀವ್ರ ಭೀತಿ ಹುಟ್ಟಿಸುವಂತಿವೆ. ಧೂಳಿನ ತೀವ್ರತೆಗೆ ಪ್ರಮುಖ ರಸ್ತೆಗಳಲ್ಲಿ ದೃಷ್ಟಿಗೋಚರತೆ (Visibility) ಸಂಪೂರ್ಣ ಕುಸಿದಿದ್ದು, ವಾಹನ ಸವಾರರು ತೀವ್ರ ಪರದಾಡಿದರು. ದಟ್ಟವಾದ … Continue reading Watch Video: ರಾಜಸ್ಥಾನದಲ್ಲಿ ಪ್ರಕೃತಿ ವಿಕೋಪ: ಬಿಕಾನೇರ್‌ನಲ್ಲಿ ಭೀಕರ ಧೂಳಿನ ಬಿರುಗಾಳಿ, ಹಗಲೇ ಕತ್ತಲಾದ ಮರಳುಗಾಡು!