ರೈಲ್ವೆ ಸಿಬ್ಬಂದಿಗಳ ಗಮನಕ್ಕೆ: ಡಿ.15ರಂದು ಮೈಸೂರು ರೈಲ್ವೆ ವಿಭಾಗದಿಂದ ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಡಿಸೆಂಬರ್ 15ರಂದು ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್ 2022 ಹಮ್ಮಿಕೊಳ್ಳಲಾಗಿದೆ.  ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ನೈರುತ್ಯ ರೈಲ್ಯೆ ಮೈಸೂರು ವಿಭಾಗವು, ದಿನಾಂಕ 15.12.2022 ರಂದು ಗುರುವಾರ 11 ಘಂಟೆಗೆ ವಿಭಾಗೀಯ ರೈಲ್ವೆ ಮ್ಯಾನೇಜರ್ ರವರ ಕಚೇರಿಯಲ್ಲಿ ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್ 2022 ನಡೆಸಲಾಗುತ್ತದೆ ಎಂದು ತಿಳಿಸಿದೆ. ಬೊಮ್ಮಾಯಿಯವರೇ, ಜನರ ಧ್ವನಿಯನ್ನು ದಮನಿಸಿ ಆಳುವ ನಿಮ್ಮ ದುರಾಡಳಿತದ ಅಂತ್ಯ ಸಮೀಪಿಸುತ್ತಿದೆ- ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ ಹೆಚ್ಚುವರಿ ವಿಭಾಗೀಯ … Continue reading ರೈಲ್ವೆ ಸಿಬ್ಬಂದಿಗಳ ಗಮನಕ್ಕೆ: ಡಿ.15ರಂದು ಮೈಸೂರು ರೈಲ್ವೆ ವಿಭಾಗದಿಂದ ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್