ಬೆಂಗಳೂರು: ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಅತ್ಯುತ್ತಮ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದಂತ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗುತ್ತದೆ. 2022ನೇ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ( National Teacher Award 2022 ) ಕೇಂದ್ರ ಸರ್ಕಾರದಿಂದ ಇಂದು ಪ್ರಕಟಿಸಲಾಗಿದೆ. 46 ಶಿಕ್ಷಕರಿಗೆ ಪ್ರಶಸ್ತಿಯ ಗರಿಮೆ ಸಂದಿದೆ. ಕರ್ನಾಟಕದ ಚಿತ್ರದುರ್ಗದ ಶಿಕ್ಷಕ ಟಿ.ಪಿ ಉಮೇಶ್ ( Teacher T P Umesh ) ಅವರಿಗೂ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಶಿಕ್ಷಣ ಸಚಿವ ಬಿ.ಸಿ ನಾಗೇಶ್ … Continue reading BREAKING NEWS: ‘ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2022’ ಪ್ರಕಟ: ‘ಚಿತ್ರದುರ್ಗದ ಟಿ.ಪಿ ಉಮೇಶ್’ಗೆ ಪ್ರಶಸ್ತಿಯ ಗರಿಮೆ | National Teacher Award 2022
Copy and paste this URL into your WordPress site to embed
Copy and paste this code into your site to embed