ನವದೆಹಲಿ : 2022ರಲ್ಲಿ ಭಾರತಕ್ಕಾಗಿ ಕ್ರೀಡಾ ಜಗತ್ತಿನಲ್ಲಿ ಹೊಸ ಮೈಲಿಗಲ್ಲುಗಳನ್ನ ತಲುಪಿದ ಕ್ರೀಡಾಪಟುಗಳನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 30) ಸನ್ಮಾನಿಸಿದರು. ಈ ವರ್ಷದ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನ ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ಇದರ ಪ್ರಕಾರ, ಈ ಬಾರಿ ಒಬ್ಬರಿಗೆ ಖೇಲ್ ರತ್ನ ಮತ್ತು 25 ಆಟಗಾರರಿಗೆ ಅರ್ಜುನ ಪ್ರಶಸ್ತಿಯನ್ನ ನೀಡಲು ನಿರ್ಧರಿಸಲಾಯಿತು. ಅದ್ರಂತೆ, ಇಂದು ಅಚಂತಾ ಶರತ್ ಕಮಲ್ ಅವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ … Continue reading National Sports Awards 2022 : ಟೇಬಲ್ ಟೆನಿಸ್ ದಂತಕಥೆಗೆ ‘ಖೇಲ್ ರತ್ನ’ ಪ್ರಶಸ್ತಿ, 25 ಅರ್ಜುನ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬ ಕ್ರಿಕೆಟಿಗನೂ ಇಲ್ಲ ; ಇಲ್ಲಿದೆ ಫುಲ್ ಲಿಸ್ಟ್
Copy and paste this URL into your WordPress site to embed
Copy and paste this code into your site to embed