ಬೆಂಗಳೂರು: ಇಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇಂದು ಪ್ರಕಟಲಾದಂತ ಪ್ರಶಸ್ತಿಗಳ ಪಟ್ಟಿಯಲ್ಲಿ ಕನ್ನಡ ಚಲನಚಿತ್ರಗಳದ್ದೇ ದರ್ಬಾರ್ ಹೆಚ್ಚಾಗಿದೆ. ಬರೋಬ್ಬರಿ 6 ಪ್ರಶಸ್ತಿಗಳನ್ನು ಕನ್ನಡ ಚಲನಚಿತ್ರಗಳು ತಮ್ಮದಾಗಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಚಿತ್ರರಂಗದಿಂದ ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ, ಹವನ, ನಾಗಾರಾಧನೆಯನ್ನು ಮಾಡಲಾಗಿತ್ತು. ಇದು ಸ್ಯಾಂಡಲ್ ವುಡ್ ಗೆ ಬಂದಿರುವಂತ ಸಂಕಷ್ಟವನ್ನು ನಿವಾರಿಸಿ, ಉನ್ನತಿಯನ್ನು, ಕಷ್ಟ ಪರಿಹಾರವನ್ನು ನೆರವೇರಿಸೋದಕ್ಕೆ ಎಂದೇ ಹೇಳಲಾಗುತ್ತಿತ್ತು. ಈ ಬೆನ್ನಲ್ಲೇ ಇಂದು ಪ್ರಕಟವಾದಂತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 9 ಕನ್ನಡ ಚಿತ್ರರಂಗಕ್ಕೆ … Continue reading BIG NEWS: ನ್ಯಾಷನಲ್ ಅವಾರ್ಡ್ ನಲ್ಲಿ ಕನ್ನಡ ಚಿತ್ರಗಳದ್ದೇ ದರ್ಬಾರ್: ಬರೋಬ್ಬರಿ 6 ಪ್ರಶಸ್ತಿಗಳ ಗರಿಮೆ | 70th National Film Awards
Copy and paste this URL into your WordPress site to embed
Copy and paste this code into your site to embed